ಕಾದು ಕುಳಿತ ರಾತ್ರಿಗಳಲಿ..
ಹಾಡಿ ಮರೆಥ ರಾಗಗಳಲಿ..
ಅಸ್ಪಸ್ಟವಾಗಿ.. ಯಾರೊ ನ್ರಥಿಸುವ ಗೆಜ್ಜೆ ನಾಧ ಕೆಳಿದರೂ ಅದರ ಮೂಲ ಹುಡುಕಲು ನಾನು ಇನ್ನೂ ವಿಫಲೆ .
ಹುಮ್... ಹೌದು.
ಕೆಲವೊಮ್ಮೆ ಹೀಗೆನೆ ಜೀವನ..
ನಮಗೆ ಅನಿಸುವುದಕ್ಕಿಂತಲೂ ಮಿಗಿಲಾಗಿದೆ.
ನಮ್ಮ ಅನುಬವಗಳಿಗಿಂತಲೂ ಮಿಗಿಲಾಗಿ ಎನೊ ಆಗಿದೆ.
ದೇಹದ ಮೂಲ ತಾಯಿಯ ಗರ್ಬವಿರಬಹುದು, ಆದರೆ,
ನಮ್ಮ ಆತ್ಮದ ಮೂಲ ಎಲ್ಲಿ? ವರುಶಗಳಿಂದ ನಮ್ಮ ಜೊತೆ ಇರುವ ನಮ್ಮ ಆತ್ಮದ ಮೂಲ ನಮಗೆ ಗೊತ್ತಿಲ್ಲ.
ನಮ್ಮ ಉಸಿರು ನಮ್ಮ ಜೊತೆ ಇರೊ ವರೆಗೆ ಆ ಅತ್ಮ ನಮ್ಮ ಜೊತೆಗಿರುತ್ತದೆ, ಆನಂತರ ಅಧು ಅಗಾದದಲೆಲ್ಲೊ ಅಡಗಿ ಹೊಗುತ್ತದೊ ಇಲ್ಲಾ ಮರು ಜನ್ಮವನ್ನು ತಾಳಲೊಸ್ಕರ, ಇನ್ನೊಂದು ದೆಹವನ್ನು ಹುಡುಕ್ಕುತ್ತದೊ? ಗೊತ್ತಿಲ್ಲಾ..
ಆದರೂ ಆತ್ಮದ ಆಬಾಸದಲಿ ನಮಗೆ ನಮ್ಮ ಮೆಲೆ ಹಿಡಿತವನ್ನು ಕೆಲವೊಮ್ಮೆ ಕಳೆದು ಕೊಳ್ಳಬೆಕಾಗುತ್ತದೆ... ದು:ಖ ಬಂದರೆ ನಮ್ಮ ದೆಹ ಸ್ಪಂದಿಸ ಬೆಕಾಗುತ್ತದೆ. ಹಾಗೆನೆ ನಾವು ನಮ್ಮ ದೇಹದ ಆಸೆಗಳಿಗೊಸ್ಕರ ನಮ್ಮ ಆತ್ಮವನ್ನು ನೊಯಿಸಬೆಕಾಗುತ್ತದೆ..
ನಮ್ಮ ತನವನ್ನು ನಾವು ಮರೆಯೊ ನೂರಾರು ಸನ್ನಿವೆಶಗಳು, ನಮಗೆ ಎಧುರಾಗುತ್ತಾನೆ ಇರುತ್ತದೆ, ಆವಾಗಲೆಲ್ಲಾ ಯಾವುಧೊ ಒಂದು ಶಕ್ಥಿ ನಮ್ಮ ಜೊತೆಗಿದ್ದು ನಮ್ಮ ಮುನ್ನೆಡೆಸುತ್ತದೆ.. ಅದನ್ನು ನಾವು ತಿಳಿಯಲು ಕೆಲವೊಮ್ಮೆ ತುಂಬಾ ತಡವಾಗುತ್ತದೆ.
ನಮಗೆ ಎಲ್ಲರಿಗೂ ಗೊತ್ತಿರುವ್ಚ ಆದರೆ ಅನುಬವವಿಲ್ಲದ ಒಂದು ಪದ, ಇಲ್ಲ ಒಂದು ಕರ್ಮ, ಇಲ್ಲ ಒಂದು ಅಬಾಸ, "ಮರಣ". ನಮಗೆಲ್ಲಾ ನಮ್ಮೆ ಕಣ್ಣೆ ಬಯ ಕೊಡೊ ವಸ್ತು.. ಕಣ್ಣು ಮುಚ್ಹಿದರೆ, ನಮಗೆ ಎನು ಕಾಣಿಸದು. ಆವಗ ಬಯ ಸ್ವಲ್ಪ ಮಟ್ಟಿಗಾದರೂ ಕಡಿಮೆ ಅನಿಸಬಹುದು.. ಹಾಗೆ ನಮ್ಮ ಮರಣ ಕೂಡ ಕಣ್ಣು ಮುಚ್ಚಿಯೆ..
ನಾವು ಮಾಡಿರೊ ಎಲ್ಲ ಕಾರ್ಯಗಳ ಪಲ ನಾವು ಬದುಕಿರುವಾಗಲೆ, ನಾವು ಅನುಬವಿಸದೆ ಇದ್ದರೆ, ನಮ್ಮ ಮರಣದ ಮೆಲೂ ನಮ್ಮ ಬೆಂಬಿಡದೆ ಕಾಡುತ್ತದೆ. ನಮ್ಮ ಕರ್ಮ ಮುಗಿಯುವ ತನಕ ನಮ್ಮ ದೇಹ ಮತ್ತು ಆತ್ಮ ತೊಂದರೆಗಳನ್ನು ಅನುಬವಿಸಲೆ ಬೇಕಾಗುತ್ತದೆ.,
ನಾವು ಬದುಕಿರಬೆಕಾದರೆ, ನಮ್ಮ ತೊಂದರೆಗಳಲಿ.. ನಮ್ಮ ಜೊತೆ ಕೈ ಜೊಡಿಸಲು ಅನೆಕರಿರುತ್ತಾರೆ, ಆದರೆ ನಮ್ಮ ಮರಣದ ನಂತರ ವಾದರೆ, ನಮ್ಮ ಜೊತೆ ಯಾರು ಇಲ್ಲ. ಬುದುಕಿರುವಾಗ ಮಾಡಿರುವ ಎಲ್ಲ ಪಾಪ ಪುಣ್ಯಗಳ ಫಲ ಮಾತ್ರ. ಒಳ್ಳೆದು ಮಾಡಿದರೆ ಒಳ್ಳೆತನ ನಮ್ಮ ಕಾಪಾಡುತ್ತದೆ, ಕೆಟ್ಟದಾಗಿದ್ದರೆ, ಫಲ ಕೂಡ ನಕಾರಾತ್ಮಕ. ಅವಾಗ ನಮ್ಮ ಜೊತೆ ಯಾರೂ ಇಲ್ಲ
ನಮ್ಮ ಆತ್ಮದ ತೊಂದರೆಗಳು.. ನಮ್ಮ ಮನೆಯವರಿಗೆ ತಾಗದಿರಲು, ಅವರು ಪೂಜೆಗಳನ್ನು ಮಾಡಿ, ನಮ್ಮನ್ನು ಬಂದಿಸಿಡುತ್ತಾರೆ, ಆವಗ ಆ ಒಂದು ಅವಸ್ತೆ, ತುಂಬಾ ಹೀನಾಯವಾಗಿರುತ್ತದೆ,
ಇತ್ತ ಮುಗಿದ ಮಾನವ ಜನುಮ, ಅತ್ತ ಮುಗಿಯದ ಕರ್ಮಗಳ ಪುಟ, ಮತ್ತೊಂದು ಜನ್ಮ ಸಿಗುವ ವರೆಗಿನ .. ತೊಳಲಾಟ.. ಎಲ್ಲಾ ಮುಗಿಧು ಇನ್ನೊಂದು ಮರು ಜನ್ಮ ಸಿಕ್ಕಿದರೆ, ಮತ್ತೆ ನಾವು ನಮ್ಮ ಹಳೆ, ಜನ್ಮದ ಮೂಲ ಮರೆತಿರುತ್ತೆವೆ, ಆತ್ಮ ಅದನ್ನು ನೆನೆಪಿಸುವುದಿಲ್ಲ. ಅದು ಯಾವಗ ಅಂದರೆ ಮತ್ತೆ ನಾವುಗಳು ಆತ್ಮ ವಾದಗ ಮಾತ್ರ.....
ಈಗ ನೀವೆ ಹೆಳಿ ಆತ್ಮಗಳಾಚೆ ಇನ್ನೊಂದು ಜಗತ್ತು ಇದೆಯಾ? ಕೋಟಿ ಆತ್ಮಗಳು.. ಇನ್ನೂ ಕರ್ಮ ಮುಗಿಯದೆ, ಅಲೆಯುತ್ತಾ ಇದೆಯಾ? ಇದೆ.. ಮರಣದಾಚೆ, ನಾವು ಯಾರು ವಿಷ್ಣು , ಶಿವ, ಜಿಸಸ್, ಅಲ್ಲಾಹ್ ಯಾರನ್ನೊ ನೂಡುದಿಲ್ಲಾ.. ಕಾರಣ.. ಅವರುಗಳು ಆತ್ಮಗಳಾಚೆಯ ಮತ್ತೊಂದು ಲೊಕದಲ್ಲಿ... ಅಲ್ಲಿ ತನಕ ನಮ್ಮ ಮಾನವ ಜನ್ಮಗಳಿಗೆ ಪ್ರವೆಶವಿಲ್ಲ..
Good One..
ReplyDeleteWhat Happend Dear??/ R U Ok???
Thank you Hiba... nanage enu aagilla i am ok..:)
ReplyDeleteSuper
ReplyDelete