ಒಮ್ಮೊಮ್ಮೆ ನನಗನಿಸುತದೆ ನಾ ನಡೆವ ದಾರಿಯಲಿ...
ಯಾರದೊ ಹೆಜ್ಜೆ ಗುರುತು ಕಾಣಿಸುತಿದೆ ಎಂದು...
ಇನ್ನೊಮ್ಮೆ ನನಗನಿಸುತಿದೆ..
ನಾ ಗುನುಗುವ ಹಾಡಿಗೆ ಯಾರೊ ತಾಳ ಹಾಕುತಿದೆ ಎಂದು...
ಓ ಹುಚ್ಚು ಮನವೆ...ಬಿಚ್ಚಿಡಬೆಡ
ನಿನ್ನ ಕಿಚ್ಚು ಹಿಡಿಸೊ...ಸುದ್ದಿಗಳು...
ಕಾರ್ಗತ್ತಲಿನ ಎಕಾಂತತೆಯಲಿ
ಕೇಳಿಸೊ.. ಜೀರ್ಜಿಂಬೆಗಳ.. ಹಾಡು
ನನಗೇಕೆ ಹಾಡಲು ಬರುವುದಿಲ್ಲವೆಂದು...
ಇನ್ನೊಮ್ಮೆ ಅನಿಸುತದೆ... ಈ ಕತ್ತಲೆ ಏಕೆ
ಇಸ್ಟೊಂದು ಬಯಾನಕವೆಂದು... ..
ಎಕಾಂತದಲಿ..
ಬಯಸುವುದು ಮನಸು ಸಂಗಾತಿಯನು..
Satya.
ReplyDelete