02 December 2009

ಹೂವಾದ ಪ್ರೀತಿ ಮುಳ್ಳಾಗಿದೆಯಾ ಗೆಳತೀ.




















ಪಾರಿಜಾತ ಅರಳೊ..ಸಮಯದಲಿ
ನಿನ್ನ ನವಿರು ಗಲ್ಲವೇಕೆ ನಡುಗುತಿದೆ
ಕಂಬನಿಯೆಕೆ ಜಾರುತಿದೆ ಗೆಳತೀ..

ತಂಗಾಳಿ..ಕೂಡ . ಸುಡುತಿದೆಯಾ ನಿನ್ನಾ..
ಹೂವಾದ ಪ್ರೀತಿ ಮುಳ್ಳಾಗಿದೆಯಾ ಗೆಳತೀ..
ವಿರಹಗಾಯನದ ಸುಳಿಯಲಿ ರಾಗವಿಲ್ಲದೆ ಹಾಡುತಿದೆಯಾ

ತುಂತುರು ಹನಿಯ ಅಮ್ರುತಸ್ಪರ್ಶದಲಿ ಮರುಗುವೆಯಾ
ನೊವನೆಲ್ಲ ಬದಿಗಿಡೊಮ್ಮೆ ಗೆಳತೀ..ಜೀವನದ ಯಾತ್ರೆಯಲಿ
ಕನಸುಗಳ ಮೂಟೆಯನು ಕಟ್ಟಿರು ಗೆಳತೀ..

No comments:

Post a Comment