30 November 2009

ಕನಸುಗಳ ದೊಣಿ













ನಿನ್ನೆ ಕಂಡ ಕನಸುಗಳು....
ನಿನ್ನೊಂದಿಗೆ ಕಳೆದ ನಿಮಿಶಗಳು...
ಮರೆಯಲಾರದೆ.. ಕಾಡುತಿದೆ ನನ್ನೆದೆ ಗೆಳತೀ...
ನೀ ದೂರವಾದೆಯೇಕೆ...

ನವಿಲಗರಿಗಳ ಕೂಡಿಡೊ... ನಿನ್ನ ಮನಸಲಿ
ನವಿರು ಬಾವನೆಗಳ ವರ್ಣಚಿತ್ತಾರದಲಿ
ಬಾವನೆಗಳ... ಭಂದೀಕಾನೆಯಲಿ...
ಕೂಡಿಟ್ಟೆ... ಗೆಳತೀ ನೀ ನನ್ನಾ...

ಅರಿಯದೆ ಆದ ಪ್ರಣಯದ.. ರಥದಲಿ...
ಸಾರತಿಯಾಗಿ ನೀ ಬರುತಿರೆ...
ಎತ್ತ ಸಾಗಲೆಂದು ತೂಚದೆನಗೆ...

ಗುರಿಯು ಇಲ್ಲದ .. ನಾವಿಕನಿಲ್ಲದ ದೊಣಿಯಂತಾಗಿದೆ
ಅದರೂ ಕನಸುಗಳ ದೊಣಿಯಲಿ...ನಿನ್ನ ನೆನಪುಗಳ
ನೀರಿನಲಿ... ದಡವ ಕಾಣದೆ... ಒಬ್ಬಂಟಿಗನಾಗಿ.. ನಾ....

ನಿನ್ನ ಪ್ರೀತಿಯಾ... ಗೆಳೆಯ...

3 comments: