ಪ್ರೀತಿಯ,
ಗೆಳೆಯ/ಗೆಳತಿಯರೆ,
ನಿಮಗೆ.. ಈ ಚಿತ್ರವನ್ನು.. ನೊಡಿ... ಎನು ಅನಿಸುತ್ತಾ.. ಇದೆ ಎಂದು... ಬರೆಯಿರಿ... ಯಾಕೆಂದರೆ, ಅವರವರ ದ್ರಷ್ಟಿಯಂತೆ, ಅವರವರ ಮನೊಬಾವವು ಬೇರೆ.... ಒಂದು ಚಿತ್ರಕ್ಕೆ ಎಶ್ಟು ಮುಕವಿದೆ, ಎಂದು ತಿಳಿಯೊಣ...
ಎಲ್ಲರೂ ಸಹಕರಿಸಿರಿ.
ನಿಮ್ಮಪ್ರೀತಿಯ

"ತಾಯಿಗೆ ಎಳೆ ಮಗ ಆಶ್ರಯವೆ, ... ತಾಯಿಗೊ.. ಎಳೆ ಮಗುವಿಗೂ ನೆರಳೇ..ಆಶ್ರ್ಯಯವೆ?"
ReplyDeleteನಾವು.. ಅನಾತರಲ್ಲ...
ReplyDeleteನಮಗೂ ಬದುಕಿದೆ. ..
ನಮಗೂ ಕನಸಿದೆ...
ನಮಗೂ ಮನಸ್ಸಿದೆ...
"ತಾಯಿಗೆ ಎಳೆ ಮಗ ಆಶ್ರಯವೆ,ಅದು ಹೆಗೆ ಸಾದ್ಯ? ಜೊಶಿನಿಯವರೆ?
ReplyDeleteಕಪ್ಪು ಬಿಳುಪು ಮಾತ್ರ ತುಂಬಿರುವ..
ReplyDeleteಈ ಬೆತ್ತಲೆಯ ಜಗತ್ತಿನಲಿ...
ಹೊತ್ತೊತ್ತಿಗೂ.. ತುತ್ತಿಲ್ಲದೆ..
ಬಳಲುವ, ನರಳುವ...
ನಾನ ಮುಕಗಳ..
ಎಂದೂ..
ವರ್ಣರಂಜಿತವಾಗಿರುವುದಿಲ್ಲ...
ಹೀಗೆನೆ..
ಕಪ್ಪು ಬಿಳುಪುಗಳು.. ಮಾತ್ರ...!!!!!!!!..
ಇದು.. ಜೀವನದ ಇನ್ನೊಂದು... ಕವಲು
taayige ele maguvu.. kooda esto spoorthiyaagirtyaare anju
ReplyDeleteNanage.. enu anstaa illaa....:(
ReplyDeleteಎಕಾಂಗಿ
ReplyDeleteನನ್ನ ಅಮ್ಮ
ReplyDeleteಜೀವನದ ಕೊನೆಯವರೆಗೆ,
ಕಸ್ಟ -ಸುಕದಲ್ಲಿ..ಕೈ ಹಿಡಿದು.
. ನಡೆಸುವ..ತಾಯವಳು.
ನನ್ನ ಅಮ್ಮ..
ಮರೆಯಲಾಗದ ನೆನಪವಳು..
ಕನವರಿಸದ ಕನಸವಳು..
ಕಾಣಿಸುವ ದೆವಿಯವಳು..
ನನ್ನ ಅಮ್ಮ ..
ನನ್ನ..ದಾರಿ ದೀಪವವಳು.
ನನ್ನ ಜೀವದಾರೆಯವಳು..
ನನ್ನ ಹೆತ್ತ ತಾಯವಳು..
ನನ್ನ ಎಲ್ಲವೂ ಅವಳು.
ಚಿತ್ರ:... ನಿಮ್ಮ ಬಾವನೆ.. ವಿಶಿಶ್ಟವಾಗಿದೆ...
ReplyDeleteಬಿಸಿಲಿರಲಿ , ಮಳೆ ಬರಲಿ , ಎಂದು ಜೊತೆ ಜೊತೆಗೆ !
ReplyDeleteನೆರಳಿನ ಹಾಗೆ ಬದುಕು ! ಹಿಂದೆ ಮುಂದೆ ಸುತ್ತುತ್ತದೆ !
ಆದರೆ ಕೈಗೆ ಸಿಗುವುದಿಲ್ಲ , ಅರ್ಥವಾಗುವುದು ಇಲ್ಲ !
ಈ ಅರ್ಥವಿಲ್ಲದ ಪ್ರಪಂಚದಿ ನನಗೆ ನೀ ! ನಿನಗೆ ನಾ ! ಸಾಗಿದಷ್ಟು ದೂರ
ಸಾಗುವಷ್ಟು ದೂರ !
ಬಿಸಿಲಿರಲಿ , ಮಳೆ ಬರಲಿ , ಎಂದು ಜೊತೆ ಜೊತೆಗೆ !
ReplyDeleteನೆರಳಿನ ಹಾಗೆ ಬದುಕು ! ಹಿಂದೆ ಮುಂದೆ ಸುತ್ತುತ್ತದೆ !
ಆದರೆ ಕೈಗೆ ಸಿಗುವುದಿಲ್ಲ , ಅರ್ಥವಾಗುವುದು ಇಲ್ಲ !
ಈ ಅರ್ಥವಿಲ್ಲದ ಪ್ರಪಂಚದಿ ನನಗೆ ನೀ ! ನಿನಗೆ ನಾ ! ಸಾಗಿದಷ್ಟು ದೂರ
ಸಾಗುವಷ್ಟು ದೂರ !
Aa dinagalu.....
ReplyDeletePrathi Kshana Nannanu Kaaduttale ede...........
Nanage Pade Pade Ninapisuttale ede........
Nanna Amma Nanna Jothe Saadakala Erali endhu haraisuttene...... :) :)
Sunitha: Yaako.. jaateene.. feel maado tara kaantaa ide.... ;)
ReplyDelete