30 November 2007


















ನಿನಗೆಂದೆ ಬರೆದಾ ಪ್ರೀತಿಯಾ ಸಾಲು..
ನಿನಗೆಂದೆ ಮಿಡಿದಾ ಪ್ರೀತಿಯ ಹ್ರದಯಾ....

ನಿನಗೆಂದೆ ಕಂಡ ..ಪ್ರೀತಿಯಕನಸು...
ನಿನಗೆಂದೆ ಕಾದಾ ಪ್ರೀತಿಯಾ ಹ್ರುದಯಾ....

ನೀ ಕೊನೆಗೂ ಹೂವಾಗಿ ಬರಲಿಲ್ಲಾ..
ಮುಳ್ಳಾಗಿ ಬಂದು... ಗಾಯ ಮಾಡಿ ಹೊದೆ....

ನಿನ್ನ ನೆನಪಲ್ಲೆ... ನಾ ಬೆಂದಿಹೆ... ನೊಂದಿಹೆ
ನೀ ವಿಷವ ಕೊಟ್ಟರೂ ನೀ ನನ್ನವಳೆ... 

3 comments: